Home Right to Information Act ›  

Right to Information Act   ಮಾಹಿತಿ ಹಕ್ಕು ಅಧಿನಿಯಮ 2005ರಡಿ ನಿಯಮ 4.1(ಎ)ಗೆ ಸಂಬಂಧಿಸಿದಂತೆ ಇಲಾಖೆಯ ಮಾಹಿತಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಈ ಕೆಳಕಂಡಂತೆ ಪ್ರಕಟಿಸಲಾಗಿದೆ. ಕರ್ನಾಟಕ ಸರ್ಕಾರದ ಸಚಿವಾಲಯದ ಇಲಾಖೆಯ ಪತ್ರ ಹಾಗೂ ಕಡತಗಳ ಚಲನವಲನ ,ಮುಕ್ತಾಯಗೊಂಡಿರುವ ಕಡತ ಹಾಗೂ ಪತ್ರಗಳ ಸಂಪೂರ್ಣ ವಿವರಗಳನ್ನು ಗಣಕೀಕೃತಗೊಳಿಸಿ, ಸಚಿವಾಲಯದ ಅಂತರ್ಜಾಲ http://www.karnataka.gov.in   ನಲ್ಲಿ ಲಭ್ಯಪಡಿಸಲಾಗಿದೆ. ಈ ವೆಬ್ ಸೈಟ್ ನ “status of files” ಎಂಬ ಲಿಂಕ್ ನಲ್ಲಿ FILES/LETTERS ನ್ನು ಸೆಲೆಕ್ಟ್ ಮಾಡಿ FILE SEARCH ನಲ್ಲಿ Department ನ್ನು ಸೆಲೆಕ್ಟ್ ಮಾಡಿಕೊಂಡು ಮಾಹಿತಿಯನ್ನು ಪಡೆದುಕೊಳ್ಳಬಹುದು.

     * Details of Officers and Officials of the Department 

 

 

 

 

 

 

 

 

Webdesign service by NIC. Web Hosting by National Informatics Centre